Surprise Me!

ಉಡುಪಿಯ ಕೃಷ್ಣ ಪೂಜಾರಿ ಕಾಲು ಊನವಾಗಿದ್ರೂ ಕುಂಟುತ್ತಲೇ ರೈಲು ಅಪಘಾತ ತಪ್ಪಿಸಿದ | Oneindia Kannada

2018-10-30 1,161 Dailymotion

This daily-wage laborer Krishna Poojary, 53-year-old from Udupi (Karnataka), with limb ailment ran 6 km to inform railway officials about crack and averted big train accident. Salutations to him for his bravery. <br /><br />ಆತ 53 ವರ್ಷ ವಯಸ್ಸಿನ ದಿನಗೂಲಿ ನೌಕರ, ಕಾಲು ಊನ. ನರ ದೌರ್ಬಲ್ಯದಿಂದ ಆತ ಬಳಲುತ್ತಿದ್ದರಿಂದ ಬೆಳಗಿನ ಜಾವ ಬರಿಗಾಲಲ್ಲಿಯೇ ನಡೆಯಬೇಕೆಂದು ವೈದ್ಯರು ಶಿಫಾರಸು ಮಾಡಿದ್ದರು. ಆದರೆ, ಅವರು ಅಂದು ಬೆಳಿಗ್ಗೆ ಕಂಡಿದ್ದಾದರೂ ಏನು?

Buy Now on CodeCanyon